ನವದೆಹಲಿ : ಪೂರ್ವ ಲಡಾಖ್ ಗಡಿ ಭಾಗದಲ್ಲಿ ಭಾರತ – ಚೀನಾ ನಡುವೆ ನಡೆದ ಸಂಘರ್ಷದಿಂದ ಎರಡು ದೇಶಗಳ ಮದ್ಯೆ ಶೀತಲ ಸಮರ ನಡೆದಿದೆ. ಹಾಗಾಗಿ ಭಾರತ...
ಬೀಜಿಂಗ್ : ಒಂದೆಡೆ ಭಾರತ- ಚೀನಾ ನಡುವೆ ಶೀತಲ ಸಮರ ನಡೆದರೆ, ಮತ್ತೊಂದೆಡೆ ಚೀನಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಆವರಣದಲ್ಲಿ 6ನೇ ಅಂತರರಾಷ್ಟ್ರೀಯ ಯೋಗದಿನವನ್ನು ಆಚರಣೆ ಮಾಡಲಾಡಗಿದೆ....
ನವದೆಹಲಿ: ಇಂದು ಆಂತಾರಾಷ್ಟಿçÃಯ ಯೋಗ ದಿನ ಹಿನ್ನೆಲೆಯಲ್ಲಿ ಕೊರೆವ ಚಳಿ ಹಾಗೂ ಹಿಮದ ರಾಶಿಯ ನಡುವೆಯೇ ನಮ್ಮ ದೇಶ ಕಾಯುವ ಯೋಧರು ಯೋಗ ಮಾಡಿ ಗಮನ ಸೆಳೆದಿದ್ದಾರೆ....
ನವದೆಹಲಿ: ಭಾರತ ಸೇರಿದಂತೆ ವಿಶ್ಯಾದ್ಯಂತ ಅಂತಾರಾಷ್ಟಿçÃಯ ಯೋಗ ದಿನವನ್ನು ಮನೆಗಳಲ್ಲೇ ಸರಳವಾಗಿ ಆಚರಿಸಲಾಯಿತು. ಮಹಾಮಾರಿ ಕೊರೊನಾ ವಿಶ್ವಕ್ಕೆ ಕಂಟಕ ತಂದಿರುವ ಹಿನ್ನೆಲೆಯಲ್ಲಿ `ಮನೆಯಲ್ಲೇ ಯೋಗ, ಕುಟುಂಬದ ಜತೆ...
ಬೆಂಗಳೂರು: ಇಂದು ಕರ್ನಾಟಕ ಸೇರಿದಂತೆ ದೇಶಾದ್ಯಂತ ಈ ವರ್ಷದ ಅತಿದೊಡ್ಡ ರಾಹುಗ್ರಸ್ತ ಚೂಡಾಮಣಿ ಸೂರ್ಯಗ್ರಹಣ ಗೋಚರವಾಗಿದೆ. ಉತ್ತರ ಭಾರತದಲ್ಲಿ ಗ್ರಹಣ ಸ್ಪಷ್ಟವಾಗಿ ಗೋಚರವಾಗುತ್ತಿದ್ದು, ದಕ್ಷಿಣ ಭಾರತದಲ್ಲಿ ಭಾಗಶಃ...
ವಿಶ್ವ ಅಪಾಯದಲ್ಲಿದೆ ಎಂದು ವಿಶ್ವಸಂಸ್ಥೆ ಆತಂಕ - ಭಾರತದಲ್ಲಿ 3 ಲಕ್ಷ ಗಡಿ ದಾಟಿದ ಕೊರೊನಾ ಪ್ರಕರಣ ಜಿನೀವಾ, ಜೂನ್ 21: ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ...
ವಾಷಿಂಗ್ಟನ್ : ಭಾರತ ಮತ್ತು ಚೀನಾ ನಡುವೆ ಗಡಿ ವಿಚಾರದಲ್ಲಿ ಉಂಟಾದ ಸಂಘರ್ಷವನ್ನು ಬಗೆಹರಿಸಲು ಅಮೆರಿಕ ಎರಡೂ ದೇಶಗಳೊಂದಿಗೆ ಮಾತನಾಡುವ ಪ್ರಯತ್ನ ಮಾಡುತ್ತಿದೆ ಎಂದು ಅಮೆರಿಕ ಅಧ್ಯಕ್ಷ...
ಕಣ್ಣಿನಿಂದ ಕೊರೊನಾ ಸೋಂಕು ಪತ್ತೆಹಚ್ಚಲು ಸಾಧ್ಯವಂತೆ ! ಕೆನಡಾ, ಜೂನ್ 21: ವಿಶ್ವದಾದ್ಯಂತ ವ್ಯಾಪಕವಾಗಿ ಕೊರೊನಾ ಸೋಂಕು ಹರಡುತ್ತಿದ್ದು, ಕೊರೊನಾ ವೈರಸ್ ಅನ್ನು ನಿಯಂತ್ರಿಸಲಾಗದೆ ದೇಶಗಳು ಕಂಗಾಲಾಗಿದೆ....
ವಿಕ್ಟರಿ ಪೆರೇಡ್‌ನಲ್ಲಿ ಪಾಲ್ಗೊಳ್ಳಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಸ್ಕೋಗೆ ಭೇಟಿ ಹೊಸದಿಲ್ಲಿ, ಜೂನ್ 21: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಎರಡನೇ ಮಹಾಯುದ್ಧದಲ್ಲಿನ ವಿಜಯೋತ್ಸವದ...
ಟಿವಿಎಸ್ ಸುಂದ್ರಾಮ್ ಫಾಸ್ಟೆನರ್ಸ್ ಲಿಮಿಟೆಡ್ ಅಧ್ಯಕ್ಷ ಕೊರೊನಾಗೆ ಬಲಿ ಚೆನ್ನೈ, ಜೂನ್ 21: ಟಿವಿಎಸ್ ಸುಂದ್ರಾಮ್ ಫಾಸ್ಟೆನರ್ಸ್ ಲಿಮಿಟೆಡ್ ಅಧ್ಯಕ್ಷ ನಾರಾಯಣಸಾಮಿ ಬಾಲಕೃಷ್ಣನ್ ಅವರು ಕೊರೊನಾ ಸೋಂಕಿಗೆ...
© 2026 SaakshaTV - All Rights Reserved | Powered by Kalahamsa Infotech Pvt. ltd.