ಒಮ್ಮೆಯೂ ಡಕೌಟ್ ಆಗದ ಭಾರತದ ಏಕೈಕ ಆಟಗಾರ ಯಾರು..? ನಾವು ಸಾಮಾನ್ಯವಾಗಿ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಬಾರಿ ಡಕೌಟ್ ಆದ ಆಟಗಾರನ ಬಗ್ಗೆ ಕೇಳಿರುತ್ತೇವೆ. ಆದ್ರೆ...
1983 World Cup : ಸೆಮೀಸ್ ಹೀರೋ ಯಶಪಾಲ್ ಶರ್ಮಾ ಇನ್ನಿಲ್ಲ ದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಯಶ್ಪಾಲ್ ಶರ್ಮಾ ವಿಧಿವಶರಾಗಿದ್ದಾರೆ. ಅವರು ಮಂಗಳವಾರ...
Chris Gayle : ಟಿ-20 ಯಲ್ಲಿ 14 ಸಾವಿರ ರನ್ಸ್ ಸೇಂಟ್ ಲೂಸಿಯಾ : ಯುನಿವರ್ಸಲ್ ಬಾಸ್.. ಹಾರ್ಡ್ ಹಿಟ್ಟರ್ ಕ್ರಿಸ್ ಗೇಲ್ ತೂಫಾನಿ ಇನ್ನಿನ್ಸ್ ನೆರವಿನಿಂದ...
ನಿಧಾನಗತಿ ಬೌಲಿಂಗ್ : ಭಾರತ ಮಹಿಳಾ ತಂಡಕ್ಕೆ ದಂಡ ಹೋವ್ : ಇಂಗ್ಲೆಂಡ್ ತಂಡದ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್ ಮಾಡಿದ್ದಕ್ಕಾಗಿ ಭಾರತ ಮಹಿಳಾ...
ಎರಡನೇ ಮಹಿಳಾ ಟಿ-ಟ್ವೆಂಟಿ - ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ರೋಚಕ ಗೆಲುವು ಭಾರತ ಮಹಿಳಾ ಕ್ರಿಕೆಟ್ ತಂಡ ಎರಡನೇ ಟಿ-ಟ್ವೆಂಟಿ ಪಂದ್ಯದಲ್ಲಿ ಇಂಗ್ಲೆಂಡ್ ಮಹಿಳಾ ತಂಡದ ವಿರುದ್ದ...
ಯುರೋ ಕಪ್ ಗೆದ್ದ ಇಟಲಿ.. ಇಂಗ್ಲೆಂಡ್ ಕನಸು ಭಗ್ನ 2021ರ ಯುರೋ ಕಪ್ ಪ್ರಶಸ್ತಿಯನ್ನು ಇಟಲಿ ಗೆದ್ದುಕೊಂಡಿದೆ. 1968ರ ಬಳಿಕ ಮೊದಲ ಬಾರಿ ಪ್ರಶಸ್ತಿ ಗೆದ್ದುಕೊಂಡಿರುವ ಇಟಲಿ...
ವಾಹ್ಹ್,.. ಆಧುನಿಕ ಟೆನಿಸ್ ಜಗತ್ತಿನ ತ್ರಿಮೂರ್ತಿಗಳು.. ಫೆಡರರ್, ನಡಾಲ್ ದಾಖಲೆ ಸಾಲಿಗೆ ಜಾಕೊವಿಕ್ ಸೇರ್ಪಡೆ...! ಸರ್ಬಿಯಾದ ನೊವಾಕ್ ಜಾಕೊವಿಕ್ ಹೆಸರು 2021ನೇ ಸಾಲಿನ ವಿಂಬಲ್ಡನ್ ಚಾಂಪಿಯನ್‍ಷಿಪ್ ಬೋರ್ಡ್...
ಕೋಪಾ ಅಮೆರಿಕಾ ಕಪ್ ಎತ್ತಿ ಹಿಡಿದ ಮೆಸ್ಸಿ ಬಾಯ್ಸ್ ಬೆಜಿಲ್ : ಇಲ್ಲಿನ ರಿಯೋ ಡಿ ಜನೇರಿಯೋದಲ್ಲಿ ನಡೆದ ಕೋಪಾ ಅಮೆರಿಕಾ ಟ್ರೋಫಿ ಫೈನಲ್ ಪಂದ್ಯದಲ್ಲಿ ಲಿಯೋನೆಲ್...
ಮಾಜಿ ಕ್ರಿಕೆಟ್ ಆಟಗಾರ್ತಿ ಆಶ್ಲೇಘ್ ಬಾರ್ಟಿ 2021ರ ವಿಂಬಲ್ಡನ್ ಒಡತಿ... ಆಶ್ಲೇಘ್ ಬಾರ್ಟಿ ಅವರು 2021ರ ಮಹಿಳೆಯರ ಸಿಂಗಲ್ಸ್ ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಆಲ್ ಇಂಗ್ಲೆಂಡ್...
ಕೋವಿಡ್ ಆತಂಕ - ಶ್ರೀಲಂಕಾ -ಟೀಮ್ ಇಂಡಿಯಾ ಏಕದಿನ ಟಿ-ಟ್ವೆಂಟಿ ಸರಣಿ ಜುಲೈ18ರಿಂದ ಆರಂಭ ಟೀಮ್ ಇಂಡಿಯಾ ಮತ್ತು ಶ್ರೀಲಂಕಾ ನಡುವಿನ ಏಕದಿನ ಮತ್ತು ಟಿ-ಟ್ವೆಂಟಿ ಸರಣಿಗೆ...
© 2026 SaakshaTV - All Rights Reserved | Powered by Kalahamsa Infotech Pvt. ltd.