ಮರುಭೂಮಿಯ ಹೀಟ್ ನಲ್ಲಿ ಹಚ್ಚ ಹಸಿರಾಗಿರುವ ಸುಂದರವಾದ ಮೂರು ಮೈದಾನಗಳು ಐಪಿಎಲ್ ಗಾಗಿ ಸಿದ್ಧವಾಗಿವೆ. ಇನ್ನು ಏನಿದ್ದರೂ ಆಕ್ಷನ್ ಮಾತ್ರ. ಮಾಸ್ ಕಮರ್ಷಿಯಲ್ ಸಿನಿಮಾದ ಎಂಟರ್ ಟೈನ್ಮೆಂಟ್...
ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಧೂಳ್ಳೆಬ್ಬಿಸ್ತಿರುವ ಸ್ಟಾರ್ ಆಟಗಾರರು. ದೇಶಿಮಟ್ಟದಲ್ಲಿ ತಮ್ಮ ಸಾಮಥ್ರ್ಯ ಸಾಬೀತು ಪಡಿಸಿರುವ ಯುವ ಪ್ರತಿಭೆಗಳು. ಮೂರು ವಿಭಾಗದಲ್ಲಿ ಬಲಿಷ್ಠ ಆಟಗಾರರನ್ನು ಒಳಗೊಂಡಿರುವ ತಂಡ ರಾಜಸ್ಥಾನ್....
ಐಪಿಎಲ್ ನ ಬ್ಲೂ ಪ್ಯಾಂಥರ್ಸ್ ಮುಂಬೈ ಇಂಡಿಯನ್ಸ್ ಪ್ರತಿ ಬಾರಿಯೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ. ಬ್ಯಾಟಿಂಗ್ ಬೌಲಿಂಗ್ ಫೀಲ್ಡಂಗ್ ಮೂರು ವಿಭಾಗಗಳಲ್ಲಿ ಬಲಿಷ್ಠವಾಗಿರುವ ಬ್ಲೂ ಬಿಗ್ರೇಡ್...
ಎಂಎಸ್ ಡಿ ಸಾರಥ್ಯದ ಚೆನ್ನೈ ತಂಡ ಹೇಗಿದೆ..? ಸೂಪರ್ ಕಿಂಗ್ಸ್ ಗೆ ಮಹೇಂದ್ರನೇ ಬಲ ಚೆನ್ನೈ ಸೂಪರ್ ಕಿಂಗ್ಸ್.. ಐಪಿಎಲ್ ನ ಮೋಸ್ಟ್ ಸಕ್ಸಸ್ ಫುಲ್ ಟೀಂ....
ಕೊಲ್ಕತ್ತಾ ನೈಟ್ ರೈಡರ್ಸ್.. ಐಪಿಎಲ್ ನ ಬಲಿಷ್ಠ ತಂಡ. ಬಿಗ್ ಹಿಟ್ಟರ್ ಗಳೇ ತಂಡದ ಆಸ್ತಿ. ಮೊದಲ ಕೆಲ ಐಪಿಎಲ್ ಟೂರ್ನಿಗಳಲ್ಲಿ ಸ್ಟಾರ್ ಆಟಗಾರರ ದಂಡೇ ತಂಡದಲ್ಲಿದ್ರೂ,...
ಇಂಡಿಯನ್ ಪ್ರಿಮಿಯರ್ ಲೀಗ್ ನ 'ರಜಿನಿ ಕಾಂತ್' ಆರ್ ಸಿಬಿ ಇಂದಿಗೂ ಎಂದೆಂದಿಗೂ ಟ್ರೋಫಿ ಗೆಲ್ಲುವ ಹಾಟ್ ಫೇವರೇಟ್ ತಂಡ. ಎಷ್ಟೇ ಪಂದ್ಯಗಳನ್ನು ಸೋತರೂ ಕನ್ನಡಿಗರು ಆರ್...
ದುಬೈ : ಐಸಿಸಿ ಏಕದಿನ ಕ್ರಿಕೆಟ್ ರ್ಯಾಂಕಿಂಗ್ ಗಳ ಪಟ್ಟಿಯನ್ನು ರಿಲೀಸ್ ಮಾಡಿದೆ. ಬ್ಯಾಟಿಂಗ್ ವಿಭಾಗದಲ್ಲಿ ಕ್ರಿಕೆಟ್ ರಾಕ್ಷಸ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಟೀಂ ಇಂಡಿಯಾದ...
ಕ್ರಿಕೆಟ್ ರಾಕ್ಷಸ ವಿರಾಟ್ ಕೊಹ್ಲಿ ಟೀಂ ಇಂಡಿಯಾದ ನಾಯಕನಾಗಿ ತಂಡವನ್ನು ಅದ್ಭುತವಾಗಿ ಮುನ್ನಡೆಸುತ್ತಿದ್ದಾರೆ. ಕಳೆದ ವರ್ಷ ವಿಶ್ವಕಪ್ ನ ಸೆಮಿಫೈನಲ್ ನ 40 ನಿಮಿಷಗಳ ಆಟವನ್ನು ಹೊರತು...
ಫಾಕ್ಸ್ ಸ್ಪೋಟ್ರ್ಸ್ ಕ್ರೀಡಾ ಪತ್ರಕರ್ತೆ ಈಗ ಸ್ಟಾರ್ ಸ್ಪೋಟ್ರ್ಸ್ ನಿರೂಪಕಿ ಸೆಪ್ಟಂಬರ್ 19ರಿಂದ ನವೆಂಬರ್ 10ರವರೆಗೆ 2020ರ ಐಪಿಎಲ್ ಟೂರ್ನಿ ನಡೆಯಲಿದೆ. ಈಗಾಗಲೇ ಕಣದಲ್ಲಿರುವ ಎಂಟು ತಂಡಗಳು...
ಶಾರ್ಜಾ ಕ್ರೀಡಾಂಗಣವನ್ನು ಪರಿಶೀಲನೆ ನಡೆಸಿದ ಬಿಸಿಸಿಐ ಬಾಸ್ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಯುಎಇ ಐಪಿಎಲ್ ಟೂರ್ನಿಯನ್ನು ಯಶಸ್ವಿಯಾಗಿ ಸಂಘಟಿಸಲು ಮುಂದಾಗಿದ್ದಾರೆ. ಟೂರ್ನಿಗೆ...
© 2026 SaakshaTV - All Rights Reserved | Powered by Kalahamsa Infotech Pvt. ltd.