ದೇಶದಲ್ಲಿ ಕೊರೊನಾ 2ನೇ ಅಲೆಯ ಅಬ್ಬರ – 62,258 ಕೇಸಸ್ ಪತ್ತೆ , ಬಲಿಯಾದವರೆಷ್ಟು..?

1 min read
Corona

ದೇಶದಲ್ಲಿ ಕೊರೊನಾ 2ನೇ ಅಲೆಯ ಅಬ್ಬರ – 62,258 ಕೇಸಸ್ ಪತ್ತೆ , ಬಲಿಯಾದವರೆಷ್ಟು..?

ನವದೆಹಲಿ: ದೇಶದಾದ್ಯಂತ ಕೊರೊನಾ 2ನೇ ಅಲೆ ಹಿಂದಿಗಿಂತಲೂ ವೇಗವಾಗಿ ಹಾಗೂ ಬಲವಾಗಿ ಅಬ್ಬರಿಸುತ್ತಿದ್ದು, ಜನರು ಮತ್ತೆ ಅತಂಕಕ್ಕೆ ಒಳಗಾಗುವಂತೆ ಮಾಡಿದೆ.

ಹೌದು ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕಳೆದ 24 ಗಂಟೆಗಳಲ್ಲಿ 62,258 ಕೊರೊನಾ ಹೊಸ ಪ್ರಕರಣಗಳು ಪತ್ತೆಯಾಗಿದ್ದು, 291 ಸೋಂಕಿತರು ಮಹಾಮಾರಿಗೆ ಬಲಿಯಾಗಿದ್ದಾರೆ.

ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,19,08,910 ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 1,61,240 ಕ್ಕೇರಿದೆ. ಇದುವರೆಗೆ 1,12,95,023 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ದೇಶದಲ್ಲಿ 4,52,647 ಸಕ್ರಿಯ ಪ್ರಕರಣಗಳಿವೆ.

ಟ್ವಿಟ್ಟರ್ ನಲ್ಲಿ #LieLikeModi ಟ್ರೆಂಡಿಂಗ್ : ಕಾರಣವೇನು ಗೊತ್ತಾ..?

ವಿಡಿಯೋ ಧಾರವಾಹಿ ಥರ ಬರ್ತಿದೆ : ಬಸವರಾಜ್ ಬೊಮ್ಮಾಯಿ

ಅರಸರ ಗದ್ದುಗೆ ಸಂರಕ್ಷಣೆಗೆ ಹೈಕೋರ್ಟ್ ಆದೇಶ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd