ADVERTISEMENT
Tuesday, June 17, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Uncategorized

CWC 2023: ಏಕದಿನ ಕ್ರಿಕೆಟ್‌ ನಲ್ಲಿ ವಿಶೇಷ ದಾಖಲೆಯ ಮೇಲೆ ಕಣ್ಣಿಟ್ಟಿರುವ ಶ್ರೇಯಸ್‌

ವಿಶ್ವಕಪ್ ಪಂದ್ಯದಲ್ಲಿಯೇ ಮುರಿಯುವ ಇರಾದೆ

Author2 by Author2
October 6, 2023
in Uncategorized
Share on FacebookShare on TwitterShare on WhatsappShare on Telegram

ತವರಿನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್‌-2023 ಟೂರ್ನಿಗಾಗಿ ಭರ್ಜರಿ ತಯಾರಿ ಮಾಡಿಕೊಂಡಿರುವ ಟೀಂ ಇಂಡಿಯಾ ಬ್ಯಾಟರ್‌ ಶ್ರೇಯಸ್‌ ಅಯ್ಯರ್‌, ಏಕದಿನ ಕ್ರಿಕೆಟ್‌ನ ಮಹತ್ವದ ದಾಖಲೆಯೊಂದರ ಮೇಲೆ ಕಣ್ಣಿಟ್ಟಿದ್ದಾರೆ.

ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ತಂಡಕ್ಕೆ ಕಮ್‌ ಬ್ಯಾಕ್‌ ಮಾಡಿದ್ದ ಶ್ರೇಯಸ್‌ ಅಯ್ಯರ್‌, ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು. ಹೀಗಾಗಿ ವಿಶ್ವಕಪ್‌ ಆರಂಭದ ಬೆನ್ನಲ್ಲೇ ಬ್ಯಾಟಿಂಗ್‌ ಲಯ ಕಂಡುಕೊಂಡಿರುವ ಶ್ರೇಯಸ್‌, ಇದೀಗ ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರ ವೇಗವಾಗಿ 2000 ರನ್‌ಗಳಿಸುವ ಮೂಲಕ ದಾಖಲೆ ಬರೆಯುವ ಅವಕಾಶ ಹೊಂದಿದ್ದಾರೆ.

Related posts

ಈ ಕೆಂಪು ಹಗ್ಗವನ್ನು ನಿಮ್ಮ ಕೈಗೆ ಹೀಗೆ ಕಟ್ಟಿಕೊಂಡರೆ ನಿಮ್ಮನ್ನು ಸುತ್ತುವರೆದಿರುವ ಹಣದ ಬಾಧೆಗಳೆಲ್ಲ ಹಾರಿಹೋಗುತ್ತವೆ. ಮೊದಲು ಹೀನಾಯವಾಗಿ ಮಾತನಾಡಿದವರು ಧೈರ್ಯವಾಗಿ ತಲೆ ಎತ್ತಿ ಬದುಕಬಹುದು.

ಈ ಕೆಂಪು ಹಗ್ಗವನ್ನು ನಿಮ್ಮ ಕೈಗೆ ಹೀಗೆ ಕಟ್ಟಿಕೊಂಡರೆ ನಿಮ್ಮನ್ನು ಸುತ್ತುವರೆದಿರುವ ಹಣದ ಬಾಧೆಗಳೆಲ್ಲ ಹಾರಿಹೋಗುತ್ತವೆ. ಮೊದಲು ಹೀನಾಯವಾಗಿ ಮಾತನಾಡಿದವರು ಧೈರ್ಯವಾಗಿ ತಲೆ ಎತ್ತಿ ಬದುಕಬಹುದು.

January 21, 2025
ನಿಮ್ಮ ಅದೃಷ್ಟ ಖುಲಾಯಿಸಬೇಕೇ? ಈ ರೀತಿ ಮಾಡಿ

ನಿಮ್ಮ ಅದೃಷ್ಟ ಖುಲಾಯಿಸಬೇಕೇ? ಈ ರೀತಿ ಮಾಡಿ

January 20, 2025

ಸದ್ಯ ಈ ದಾಖಲೆ ಶಿಖರ್‌ ಧವನ್‌ ಅವರ ಹೆಸರಿನಲ್ಲಿದ್ದು, ಭಾರತ ತಂಡದ ಆರಂಭಿಕ ಬ್ಯಾಟರ್‌ ಆಗಿದ್ದ ಧವನ್‌, 48 ಏಕದಿನ ಇನ್ನಿಂಗ್ಸ್‌ಗಳಲ್ಲಿ 2000 ರನ್‌ಗಳಿಸಿದ್ದರು. ಧವನ್‌ ಅವರ ಹೆಸರಿನಲ್ಲಿರುವ ಈ ದಾಖಲೆ ಹಿಂದಿಕ್ಕಲು ಶ್ರೇಯಸ್‌ ಅಯ್ಯರ್‌, ಮುಂಬರುವ 6 ಇನ್ನಿಂಗ್ಸ್‌ಗಳಲ್ಲಿ 199 ರನ್‌ಗಳನ್ನ ಕಲೆಹಾಕಬೇಕಿದೆ. ಪ್ರಸ್ತುತ ಶ್ರೇಯಸ್‌ ಅಯ್ಯರ್‌ 42 ಇನ್ನಿಂಗ್ಸ್‌ಗಳಲ್ಲಿ 1801 ರನ್‌ಗಳಿಸಿದ್ದು, 46.17ರ ಸರಾಸರಿ ಹಾಗೂ 97.88ರ ಸ್ಟ್ರೈಕ್‌ ರೇಟ್‌ ಹೊಂದಿದ್ದಾರೆ.

ಏಕದಿನ ವಿಶ್ವಕಪ್‌ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಟೀಂ ಇಂಡಿಯಾಕ್ಕೆ ಪ್ರಮುಖ ಬ್ಯಾಟಿಂಗ್‌ ಅಸ್ತ್ರವಾಗಿದ್ದಾರೆ. ಅಲ್ಲದೇ ತಮ್ಮ ಮೊದಲ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಆಡುತ್ತಿರುವ ಶ್ರೇಯಸ್‌ ಅಯ್ಯರ್‌, ತವರಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಆತ್ಮವಿಶ್ವಾಸದಲ್ಲಿದ್ದಾರೆ. ರೋಹಿತ್‌ ಶರ್ಮ ನಾಯಕತ್ವದಲ್ಲಿ ಏಕದಿನ ವಿಶ್ವಕಪ್‌-2023 ಆಡುತ್ತಿರುವ ಭಾರತ, ಅ.8ರಂದು ಆಸ್ಟ್ರೇಲಿಯಾ ವಿರುದ್ಧ ತನ್ನ ಮೊದಲ ಪಂದ್ಯವನ್ನಾಡಲಿದೆ.

Tags: CWC 2023ODI cricketShreyas Iyer.sports karnatakateam india
ShareTweetSendShare
Join us on:

Related Posts

ಈ ಕೆಂಪು ಹಗ್ಗವನ್ನು ನಿಮ್ಮ ಕೈಗೆ ಹೀಗೆ ಕಟ್ಟಿಕೊಂಡರೆ ನಿಮ್ಮನ್ನು ಸುತ್ತುವರೆದಿರುವ ಹಣದ ಬಾಧೆಗಳೆಲ್ಲ ಹಾರಿಹೋಗುತ್ತವೆ. ಮೊದಲು ಹೀನಾಯವಾಗಿ ಮಾತನಾಡಿದವರು ಧೈರ್ಯವಾಗಿ ತಲೆ ಎತ್ತಿ ಬದುಕಬಹುದು.

ಈ ಕೆಂಪು ಹಗ್ಗವನ್ನು ನಿಮ್ಮ ಕೈಗೆ ಹೀಗೆ ಕಟ್ಟಿಕೊಂಡರೆ ನಿಮ್ಮನ್ನು ಸುತ್ತುವರೆದಿರುವ ಹಣದ ಬಾಧೆಗಳೆಲ್ಲ ಹಾರಿಹೋಗುತ್ತವೆ. ಮೊದಲು ಹೀನಾಯವಾಗಿ ಮಾತನಾಡಿದವರು ಧೈರ್ಯವಾಗಿ ತಲೆ ಎತ್ತಿ ಬದುಕಬಹುದು.

by Author2
January 21, 2025
0

ಒಂದು ಕುಟುಂಬ ಚೆನ್ನಾಗಿ ಬಾಳದಿದ್ದರೆ ಇಡೀ ಊರೇ ಅವರ ಬಗ್ಗೆ ಕೀಳಾಗಿ ಮಾತನಾಡತೊಡಗುತ್ತದೆ. ಇಲ್ಲವಾದರೆ, ಅವರನ್ನು ಜಗತ್ತಿನಲ್ಲಿ ಬದುಕಲು ಅನರ್ಹರು ಎಂದು ಗುರುತಿಸಿ ಪಕ್ಕಕ್ಕೆ ಹಾಕುತ್ತಾರೆ. ಸಮಯ, ಸಂದರ್ಭಗಳು ಮತ್ತು...

ನಿಮ್ಮ ಅದೃಷ್ಟ ಖುಲಾಯಿಸಬೇಕೇ? ಈ ರೀತಿ ಮಾಡಿ

ನಿಮ್ಮ ಅದೃಷ್ಟ ಖುಲಾಯಿಸಬೇಕೇ? ಈ ರೀತಿ ಮಾಡಿ

by Author2
January 20, 2025
0

ನಿಮ್ಮ ಅದೃಷ್ಟದ ಪರೀಕ್ಷೆಗಾಗಿ ಬಿಳಿಹಾಳೆಯ ಮೇಲೆ ಈ ಯಂತ್ರವನ್ನು ಬರೆದು ನಿಮ್ಮ ಬಳಿ ಇಟ್ಟುಕೊಳ್ಳಿ. ಆಕಸ್ಮಿಕವಾಗಿ ಹಣ ಪಡೆಯುವಿರಿ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ದೈವಜ್ಞ ಪ್ರಧಾನ್...

ಧರ್ಮ ಸ್ಥಾಪನೆಗೆ ಆದಿ ಶಂಕರಾಚಾರ್ಯರು ಅಂದು ಸೃಷ್ಟಿಸಿದ ಶಕ್ತಿಶಾಲಿ ರಕ್ಷಕರ ಜೀವನ ಶೈಲಿಯ ಪೂರ್ಣ ಮಹಾಕುಂಭ ಮೇಳ 2025

ಧರ್ಮ ಸ್ಥಾಪನೆಗೆ ಆದಿ ಶಂಕರಾಚಾರ್ಯರು ಅಂದು ಸೃಷ್ಟಿಸಿದ ಶಕ್ತಿಶಾಲಿ ರಕ್ಷಕರ ಜೀವನ ಶೈಲಿಯ ಪೂರ್ಣ ಮಹಾಕುಂಭ ಮೇಳ 2025

by Author2
January 19, 2025
0

  8ನೇ ಶತಮಾನದಲ್ಲಿ ಆದಿಶಂಕರಾಚಾರ್ಯರು ಸ್ಥಾಪಿಸಿದ 4 ಆಖಾಡ ಯಾವುವು ಅಘೋರಿ ಮತ್ತು ನಾಗಸಾಧುಗಳನ್ನು ಉದ್ದೇಶವೇನು ನಾಗಾ ಸಾಧುಗಳಿಗೂ.ಅಘೋರಿಗಳಿಗೂ ಇರುವ ವ್ಯತ್ಯಾಸವೇನು? ಆಹಾರ ಪದ್ಧತಿ ಹೇಗೆ ಶ್ರೀ...

ಹಣ ಹುಡುಕಿಕೊಂಡು ಓಡುವ ಬದಲು ಆಂಜನೇಯ ದೇವಾಲಯದ ಸಿಂಧೂರವನ್ನು ತೆಗೆದುಕೊಂಡು ನಿಮ್ಮ ಮನೆಯಲ್ಲಿ ಹೀಗೆ ಬರೆಯಿರಿ

ಹಣ ಹುಡುಕಿಕೊಂಡು ಓಡುವ ಬದಲು ಆಂಜನೇಯ ದೇವಾಲಯದ ಸಿಂಧೂರವನ್ನು ತೆಗೆದುಕೊಂಡು ನಿಮ್ಮ ಮನೆಯಲ್ಲಿ ಹೀಗೆ ಬರೆಯಿರಿ

by Author2
January 18, 2025
0

  ಇಂದಿನ ಯುಗದಲ್ಲಿ ಹಣವಿಲ್ಲದೆ ಏನೂ ಮಾಡಲು ಸಾಧ್ಯವಿಲ್ಲ ಎಂಬ ಮನಸ್ಥಿತಿಗೆ ಬಂದಿದ್ದೇವೆ. ಆ ಹಣ ಸಂಪಾದಿಸಲು ಹಗಲಿರುಳು ಎಷ್ಟೇ ಕಷ್ಟಪಟ್ಟರೂ ಸ್ವಲ್ಪ ಹೆಚ್ಚು ಸಂಪಾದಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಹಲವು...

ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್!

by Author2
January 16, 2025
0

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್ ಸುದ್ದಿಯೊಂದು ಸಿಕ್ಕಿದೆ. ನೌಕರರ ವೇತನ ಮತ್ತು ಪಿಂಚಣಿದಾರರ ಭತ್ಯೆಗಳನ್ನು ಪರಿಷ್ಕರಿಸಲು 8 ನೇ ವೇತನ ಆಯೋಗ (8th Pay Commission)...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram