Dr. Jamshad J Irani-ಟಾಟಾ ಕಂಪನಿಯಲ್ಲಿ ೪೨ ವರ್ಷಗಳಕಾಲ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿದ ಡಾ.ಜೆಮ್ಶಡ್ ಜೆ ಇರಾನಿ ಅವರು ಭಾರತದ ಉಕ್ಕಿನ ಮನುಷ್ಯ ಎಂದೆ ಖಾತರಾಗಿದ್ದರೆ ಇವರು ಅ.೩೧ ರ ತಡರಾತ್ರಿ ನಿಧನರಾಗಿದ್ದರೆ.
೮೬ ವರ್ಷದ ಭಾರತದ ಉಕ್ಕಿನ ಮನುಷ್ಯ ಅವರನ್ನು ಅ.೩೧ ರ ರಾತ್ರಿ ೧೦ ಕ್ಕೆ ಟಾಟಾದ ಜೆಮ್ಶಡ್ಪುರದ ಆಸ್ಪತ್ರೆಗೆ ಧಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿಪದ್ಮಭೂಷಣ ಡಾ.ಜೆಮ್ಶಡ್ ಜೆ ಇರಾನಿ ನಿಧನರಾದರು.
ನಿಧನದ ವಿಷಯವನ್ನು ಟಾಟಾ ಸ್ಟೀಲ್ಸ ಟ್ವಿಟ್ ಮಾಡುವ ಮೂಲಕ ತಿಳಿಸಿದೆ.
We are deeply saddened at the demise of Padma Bhushan Dr. Jamshed J Irani, fondly known as the Steel Man of India. Tata Steel family offers its deepest condolences to his family and loved ones. pic.twitter.com/gGIg9JgGMS
— Tata Steel (@TataSteelLtd) October 31, 2022
ಜಿಜಿ ಇರಾನಿಯವರು ೧೯೩೬ ಜೂನ್ ೨ ರಂದು ಜಿಜಿ ಇರಾನಿಮತ್ತು ಖೋರ್ಶೆಡ್ ಇರಾನಿ ದಂಪತಿಯ ಪುತ್ರನಾಗಿ ನಾಗಪುರದಲ್ಲಿ ಜನಿಸಿದರು .
೧೯೫೬ರಲ್ಲಿ ನಾಗಪುರದ ವಿಜ್ಞಾನ ಕಾಲೇಜನಲ್ಲಿ ವಿಜ್ಞಾನ ವಿಬಾಗದಲ್ಲಿ ಪದವಿ ಪೂರ್ಣಗೊಳಿಸಿದರು.
೧೯೫೮ರಲ್ಲಿ ನಾಗಪುರ ವಿಶ್ವ ವಿದ್ಯಾಲಯದಲ್ಲಿ ಭೂವಿಜ್ಞಾನದಲ್ಲಿ ಸ್ನಾತಕೊತ್ತರ ಪದವಿ ಪಡೆದರು.
ಜರೆನ್ ಟಾಟಾ ವಿದ್ಯಾರ್ಥಿವೇತನ ಪಡೆದುಇಂಗ್ಲೆಂಡ್ಗೆ ಹೊಗಿ ಶೆಫಿಲ್ಡ್ ವಿವಿಯಲ್ಲಿ ಲೋಹಶಾಸ್ತ್ರವಿಭಾಗದಲ್ಲಿ ಸ್ನಾತ್ತಕೊತ್ತರ ಪದವಿ ಪಡೆದರು
ಟಾಟಾ ಸ್ಟಿಲ್ಸನಲ್ಲಿ ವಿವಿಧ ವಿಭಾಗಗಳಲ್ಲಿ ಸುಮಾರು ೪೩ ವರ್ಷಗಳ ಕಾಲಜವಾಬ್ದಾರಿ ಸಿರ್ವಹಿಸಿದರು. ೨೦೧೧ರಲ್ಲಿ ನಿವೃತ್ತಿಹೊಂದಿದರು.
ಡಾ.ಜೆಮ್ಶಡ್ ಜೆ ಇರಾನಿ ಅವರು ಪತ್ನಿ ಡೈಸಿ ಇರಾನಿ ಮಕ್ಕಳು ಜುಬಿನ್ ನಿಲೋಫರ್,ತನಾಜ್ ಜೊತೆಗೆ ಈ ಪ್ರಪಂಚದಿಂದ ಎಲ್ಲರನ್ನು ತೊರೆದು ಇಹಲೊಕಕ್ಕೆ ತೆರಳಿದ್ದಾರೆ.