2011ರ ಜಪಾನ್ ಸುನಾಮಿಯಲ್ಲಿ ನಾಪತ್ತೆಯಾಗಿದ್ದ ಮಹಿಳೆ ಅವಶೇಷ ದಶಕದ ಬಳಿಕ ಪತ್ತೆ..!

1 min read

2011ರ ಜಪಾನ್ ಸುನಾಮಿಯಲ್ಲಿ ನಾಪತ್ತೆಯಾಗಿದ್ದ ಮಹಿಳೆ ಅವಶೇಷ ದಶಕದ ಬಳಿಕ ಪತ್ತೆ..!

ಜಪಾನ್ : ಜಪಾನಲ್ಲಿ ದಶಕದ ಹಿಂದೆ ಅಂದ್ರೆ 2011ರಲ್ಲಿ ಸಂಭವಿಸಿದ್ದ ಭಯಾನಕ ಸುನಾಮಿಯಲ್ಲಿ ನಾಪತ್ತೆಯಾಗಿದ್ದ ಮಹಿಳೆಯ ಅವಶೇಷವೂ ಈಗ ಪತ್ತೆಯಾಗಿದೆ. ಮಿಯಾಗಿಯ ಈಶಾನ್ಯ ಸಮುದ್ರದ ತೀರದಲ್ಲಿ ಫೆಬ್ರವರಿ 17 ರಂದು ತಲೆಬುರುಡೆ ಸೇರಿದಂತೆ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದ್ದವು. ಬಳಿಕ ಫಾರೆನ್ಸಿಕ್ ಲ್ಯಾಬ್ ಗೆ ಕಳುಹಿಸಿ ಪರೀಕ್ಷೆಗೆ ಒಳಪಡಿಸಿದ ನಂತರ ಇದು 2011ರ ಮಾರ್ಚ್ 11ರಂದು ನಾಪತ್ತೆಯಾಗಿದ್ದ ನಾಟ್ಸುಕೋ ಒಕ್ಯುಹಾಮಾ ಎಂಬ ಮಹಿಳೆಯ ಅಸ್ತಿ ಪಂಜರವೆಂಬುದನ್ನ ಪತ್ತೆ ಹೆಚ್ಚಲಾಗಿದೆ.

ಇನ್ನೂ 2011ರಲ್ಲಿ ಜಪಾನ್ ನಲ್ಲಿ ಸಂಭವಿಸಿದ್ದ ಭೀಕರ ಸುನಾಮಿ ಆಗ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿತ್ತು. ಈ ಸುನಾಮಿಯಲ್ಲಿ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದರು. 2,500 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದರು.

ಸಿರಿವಂತ ರಾಷ್ಟ್ರ ಅಮೇರಿಕಾದಲ್ಲೂ ಇದೆ ಕುಗ್ರಾಮ : Marjala manthana

ಇಂಟರ್ ವ್ಯೂವ್ ನಲ್ಲಿ ಫೇಲ್… 9 ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ಯುವಕ

ಬಿಗ್ ಬಾಸ್ ನಿಂದ ನೇರವಾಗಿ ನಾಮಿನೇಟ್ ಆದ್ರೂ ಸೇಫ್ ಆದ್ರೂ ನಿರ್ಮಲಾ…!  

ಬಿಗ್ ಬಾಸ್ 8 : 2ನೇ ವಾರವೂ ಮನೆಯ ಕ್ಯಾಪ್ಟನ್ ಆದ ಬ್ರೋ ಗೌಡ..!

ನಿಮ್ದು ಏನಾದ್ರೂ ಸಿಡಿ ಇದ್ಯಾ : ಮೈಸೂರು ಪ್ರಾಂತ್ಯದ ಸಚಿವರಿಗೆ ಸಿಎಂ ಪ್ರಶ್ನೆ..?

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd