ಅಂತರಾಷ್ಟ್ರೀಯ ಹಾಕಿಗೆ ರೂಪಿಂದರ್ ಗುಡ್ ಬೈ..!

1 min read

ಅಂತರಾಷ್ಟ್ರೀಯ ಹಾಕಿಗೆ ವಿದಾಯ ಹೇಳಿದ ರೂಪಿಂದರ್ ಪಾಲ್ ಸಿಂಗ್

30 ರ ಹರೆದಲ್ಲೇ ಹಾಕಿ ಆಟಕ್ಕೆ ಗುಡ್ ಬೈ ಹೇಳಿದ ರೂಪಿಂದರ್

ಭಾರತ ಹಾಕಿ ತಂಡದ ಪ್ರಮುಖ ಆಟಗಾರ ರೂಪಿಂದರ್ ಪಾಲ್ ಸಿಂಗ್

ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕಂಚು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರೂಪಿಂದರ್

ಕಾಮನ್ ವೆಲ್ತ್ , ಏಷಿಯನ್ ಗೇಮ್ಸ್ , ಒಲಂಪಿಕ್ಸ್ ಸೇರಿದಂತೆ ಹಲವು ಟ್ಯೂರ್ನಿಗಳಲ್ಲಿ ಆಡಿರುವ ರೂಪಿಂದರ್

ನಿಮ್ಮ ಆಟಕ್ಕೆ ಸಲಾಂ… ಧನ್ಯವಾದಗಳು ರೂಪಿಂದರ್…!

ಅತಿಯಾಗಿ ಮೊಬೈಲ್ ಬಳಕೆಯಿಂದಾಗಿ ಎಷ್ಟೆಲ್ಲಾ ಆರೋಗ್ಯ ಸಮಸ್ಯೆಗಳಿವೆ ಗೊತ್ತಾ..? ಈ ಕಾರಣಗಳಿಂದ ಮೊಬೈಲ್ ನಿಂದ ಬ್ರೇಕ್ ಪಡೆಯಲೇ ಬೇಕು..!

A sneak peek into the Bengaluru house of Mahesh Bhupathi!

ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಕನ್ನಡದ ಕಿರುತೆರೆ ನಟಿ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd