Shivarajkumar
ಸ್ಯಾಂಡಲ್ ವುಡ್ ನಲ್ಲಿ ಒಂದು ಕಾಲದಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿ ಮಿಂಚಿದ್ದ ಸುಪ್ರೀಂ ಹೀರೋ ಶಶಿಕುಮಾರ್ ಅವರ ಪುತ್ರ ಚಂದನವನಕ್ಕೆ ಕಾಲಿಟ್ಟಿರೋದು ಗೊತ್ತೇ ಇದೆ. ಅವರ ಮಗ ಅಕ್ಷಿತ್ ಶಶಿಕುಮಾರ್ ಅವರ ಚೊಚ್ಚಲ ಸಿನಿಮಾ ‘ಸೀತಾಯಣ’. ವಿಶೇಷ ಅಂದ್ರೆ ಈ ಸಿನಿಮಾದ ಟೀಸರ್ ಅನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಬಿಡುಗಡೆ ಮಾಡಲಿದ್ದಾರೆ ಎನ್ನಲಾಗಿದೆ. ಹೌದು ಈಗಾಗಲೇ ಟೀಸರ್ ರಿಲೀಸ್ ಡೇಟ್ ಸಹ ರಿವೀಲ್ ಆಗಿದೆ.
ಕನ್ನಡದ ಮರೆಯದ ಮಾಣಿಕ್ಯ ಶಂಕರಣ್ಣ: ‘ಸಾಂಗ್ಲಿಯಾನ’ನ ನೆನೆದ ಕರುನಾಡು..!
ಅಂದ್ಹಾಗೆ ನವೆಂಬರ್ 11 ರ ಮಧ್ಯಾಹ್ನ 2.45 ಗಂಟೆಗೆ ಸರಿಯಾಗಿ “ಸೀತಾಯಣ” ಟೀಸರ್ ರಿಲೀಸ್ ಮಾಡಲಿದ್ದಾರಂತೆ ಹ್ಯಾಟ್ರಿಕ್ ಹೀರೋ. “ಸೀತಾಯಣ” ಚಿತ್ರ ಎರಡು ಭಾಷೆಯಲ್ಲಿ ತಯಾರಾಗಿದೆ. ಈ ಮೂಲಕ ಮೊದಲ ಸಿನಿಮಾದಲ್ಲೇ ಕನ್ನಡ ಮತ್ತು ತೆಲುಗಿನಲ್ಲಿ ಎಂಟ್ರಿಯಾಗುತ್ತಿದ್ದಾರೆ ಅಕ್ಷಿತ್ ಶಶಿಕುಮಾರ್. ಈಗಾಗಲೇ ಸೀತಾಯಣ ಚಿತ್ರದ ಶೂಟಿಂಗ್ ಮುಗಿದಿದ್ದು. ಡಬ್ಬಿಂಗ್ ಕೆಲಸವೂ ಪೂರ್ಣಗೊಂಡಿದ್ದು ಚಿತ್ರ ರಿಲೀಸ್ ಗೆ ರೆಡಿಯಾಗಿದೆ.ಲಲಿತಾ ರಾಜ್ಯಲಕ್ಷ್ಮಿ ಪ್ರೊಡಕ್ಷನ್‌ನಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಪ್ರಭಾಕರ್ ಆರಿಪಾಕ ಆಕ್ಷನ್ ಕಟ್ ಹೇಳುತ್ತಿದ್ದಾರೆ.
‘ಮರೆಯದ ಮಾಣಿಕ್ಯ’ ಶಂಕರಣ್ಣನ ನೆನೆದ ಸಿನಿಮಾ ತಾರೆಯರು..!
Shivarajkumar
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel