ADVERTISEMENT
Tuesday, May 26, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Sports | ಕ್ರೀಡಾ ಜಗತ್ತಿನ ಇಂದಿನ ಪ್ರಮುಖ ಸುದ್ದಿಗಳು

Mahesh M Dhandu by Mahesh M Dhandu
February 7, 2022
in Newsbeat, Sports, ಕ್ರೀಡೆ
Intrusting news in the Cricket world saakshatv
Share on FacebookShare on TwitterShare on WhatsappShare on Telegram

Sports | ಕ್ರೀಡಾ ಜಗತ್ತಿನ ಇಂದಿನ ಪ್ರಮುಖ ಸುದ್ದಿಗಳು Today’s major news in the sports world

01. CVC ಕ್ಯಾಪಿಟಲ್ ತಮ್ಮ ತಂಡದ ಹೆಸರನ್ನು “ಅಹಮದಾಬಾದ್ ಟೈಟಾನ್ಸ್” ಎಂದು ಘೋಷಿಸಿದೆ. ಮೆಗಾ ಹರಾಜಿಗೆ ಕೇವಲ ಐದು ದಿನಗಳು ಬಾಕಿ ಇರುವಾಗ ಸಿವಿಸಿ ಕಂಪನಿ ತರಾತುರಿಯಲ್ಲಿ ತಂಡಕ್ಕೆ ನಾಮಕರಣ ಮಾಡಿದೆ.

Related posts

ರಾಜೀನಾಮೆ ಹಾದಿಯಲ್ಲಿ ಮತ್ತಷ್ಟು ಎಐಎಡಿಎಂಕೆ ಶಾಸಕರು..!

ರಾಜೀನಾಮೆ ಹಾದಿಯಲ್ಲಿ ಮತ್ತಷ್ಟು ಎಐಎಡಿಎಂಕೆ ಶಾಸಕರು..!

May 26, 2026
ಎಸ್‌ಐಆರ್ ಸಭೆ ಮಿಸ್ ಮಾಡಿದ ನಾಯಕರಿಗೆ ಮರ್ಮಾಘಾತ: ನೂರು ಪದಾಧಿಕಾರಿಗಳನ್ನು ಕಿತ್ತೊಗೆಯಲು ಸುರ್ಜೇವಾಲ ಆದೇಶ

ಎಸ್‌ಐಆರ್ ಸಭೆ ಮಿಸ್ ಮಾಡಿದ ನಾಯಕರಿಗೆ ಮರ್ಮಾಘಾತ: ನೂರು ಪದಾಧಿಕಾರಿಗಳನ್ನು ಕಿತ್ತೊಗೆಯಲು ಸುರ್ಜೇವಾಲ ಆದೇಶ

May 26, 2026

ಹೆಚ್ಚಿನ ಮಾಹಿತಿಗಾಗಿ : IPL2022 | ಅಹ್ಮದಾಬಾದ್ “ಟೈಟಾನ್ಸ್” ಆಗಿ ಎಂಟ್ರಿ..!?

02. ಅಹ್ಮದಾಬಾದ್ ವೇದಿಕೆಯಾಗಿ ವಿಂಡೀಸ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ 8 ರನ್ ಗಳನ್ನ ಮಾತ್ರ ಗಳಿಸಿ ಔಟ್ ಆದ್ರೂ, ದಿಗ್ಗಜ ಕ್ರಿಕೆಟರ್ ಸಚಿನ್ ತೆಂಡುಲ್ಕರ್ ಹೆಸರಿನ ಮೇಲಿದ್ದ ದಾಖಲೆಯನ್ನು ಚಿಂದಿ ಉಡಾಯಿಸಿದ್ದಾರೆ. ವಿರಾಟ್ ಕೊಹ್ಲಿ ಸ್ವದೇಶದಲ್ಲಿ ಅತಿ ವೇಗವಾಗಿ 5000 ರನ್ ಪೂರೈಸಿದ ಕ್ರಿಕೆಟರ್ ಎಂಬ ದಾಖಲೆಯನ್ನು ಬರೆದಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ : Virat Kohli | ದೇವ್ರ ರಿಕಾರ್ಡು ಚಿಂದಿ.. ದಾಖಲೆಗಳಿಗೆ ಕೇರ್ ಆಫ್ ಅಡ್ರೆಸ್ ರಾಕ್ಷಸ

03. ಆಟಗಾರರು, ಆಯ್ಕೆಗಾರರು ಬರುತ್ತಾರೆ, ಹೋಗುತ್ತಾರೆ. ಆದ್ರೆ ನಾಯಕ ಯಾವಾಗಲೂ ನಾಯಕನಾಗಿಯೇ ಉಳಿಯುತ್ತಾನೆ ಎಂದು ವಿರಾಟ್ ಕೊಹ್ಲಿ ಅವರನ್ನು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಅಜಯ್ ಜಡೇಜಾ  ಹೊಗಳಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ :ViratKohli | ನಾಯಕ ಯಾವಾಗಲೂ ನಾಯಕನೇ : ಅಜಯ್ ಜಡೇಜಾ

04. ಪೂರ್ಣ ಪ್ರಮಾಣದ ವೈಟ್ ಬಾಲ್ ನಾಯಕನಾಗಿ, ರೋಹಿತ್ ಶರ್ಮಾ ತನ್ನ ಮೊದಲ ಪಂದ್ಯದಲ್ಲಿ ಭಾರತಕ್ಕೆ ಅದ್ಭುತ ಜಯ ತಂದುಕೊಟ್ಟಿದ್ದಾರೆ.  ಈ ವಿಚಾರದಲ್ಲಿ ಭಾರತ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ರೋಹಿತ್ ಶರ್ಮಾ ಬಗ್ಗೆ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ. ಈ ಪಂದ್ಯದಲ್ಲಿ ಗವಾಸ್ಕರ್ ಅವರು ರೋಹಿತ್‌ ನಾಯಕತ್ವಕ್ಕೆ 10ಕ್ಕೆ 9.99 ರೇಟಿಂಗ್ ಕೊಟ್ಟಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ :INDvsWI : ರೋಹಿತ್ ಕ್ಯಾಪ್ಟನ್ಸಿಗೆ ಸನ್ನಿಗೆ ಕೊಟ್ಟ ರೇಟಿಂಗ್ ಎಷ್ಟು..?

05. ಭಾರತ-ಪಾಕ್‌ ತಂಡಗಳ ಮಧ್ಯೆ ಮೆಲ್‌ಬೋರ್ನ್‌ ವೇದಿಕೆಯಲ್ಲಿ ಈ ವರ್ಷ ಅಕ್ಟೋಬರ್‌ 23 ರಂದು ನಡೆಯಲಿರುವ ಟಿ20 ವಿಶ್ವಕಪ್‌ ಟಗ್‌ ಆಫ್‌ ವಾರ್‌ ಫೈಟ್‌ಗಾಗಿ ಇಂದಿನಿಂದಲೇ ಸಿದ್ಧತೆ ಶುರುವಾಗಿದೆ. ಟೂರ್ನಿ ಆರಂಭಕ್ಕೆ ಇನ್ನೂ 8 ತಿಂಗಳು ಸಮಯ ಬಾಕಿ ಇದೆ.  ದಾಯಾದಿಗಳ ಸಮರವನ್ನು ನೋಡಲು ಅಭಿಮಾನಿಗಳು ಕಾದುಕುಳಿತಿದ್ದಾರೆ. ಕೇವಲ ಒಂದು ಗಂಟೆಯ ಅವಧಿಯಲ್ಲಿ ಅನ್ ಲೈನ್ ನಲ್ಲಿ ಟಿಕೆಟ್ ಗಳು ಸೋಲ್ಡ್ ಔಟ್ ಆಗಿವೆ.

ಹೆಚ್ಚಿನ ಮಾಹಿತಿಗಾಗಿ : INDvsPAK : ಇಂಡೋ – ಪಾಕ್ ಕಾಳಗ ಅಂದ್ರೆ ಸುಮ್ನೇನಾ..?

Tags: #Saaksha TVCricketIPLviratkohli
ShareTweetSendShare
Join us on:

Related Posts

ರಾಜೀನಾಮೆ ಹಾದಿಯಲ್ಲಿ ಮತ್ತಷ್ಟು ಎಐಎಡಿಎಂಕೆ ಶಾಸಕರು..!

ರಾಜೀನಾಮೆ ಹಾದಿಯಲ್ಲಿ ಮತ್ತಷ್ಟು ಎಐಎಡಿಎಂಕೆ ಶಾಸಕರು..!

by Shwetha
May 26, 2026
0

ತಮಿಳುನಾಡು ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಎಐಎಡಿಎಂಕೆ ಶಾಸಕರ ರಾಜೀನಾಮೆ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಈಗಾಗಲೇ ಮೂವರು ಎಐಎಡಿಎಂಕೆ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ...

ಎಸ್‌ಐಆರ್ ಸಭೆ ಮಿಸ್ ಮಾಡಿದ ನಾಯಕರಿಗೆ ಮರ್ಮಾಘಾತ: ನೂರು ಪದಾಧಿಕಾರಿಗಳನ್ನು ಕಿತ್ತೊಗೆಯಲು ಸುರ್ಜೇವಾಲ ಆದೇಶ

ಎಸ್‌ಐಆರ್ ಸಭೆ ಮಿಸ್ ಮಾಡಿದ ನಾಯಕರಿಗೆ ಮರ್ಮಾಘಾತ: ನೂರು ಪದಾಧಿಕಾರಿಗಳನ್ನು ಕಿತ್ತೊಗೆಯಲು ಸುರ್ಜೇವಾಲ ಆದೇಶ

by Shwetha
May 26, 2026
0

ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಮೂಡಿಸಿರುವ ಈ ಮಹತ್ವದ ಬೆಳವಣಿಗೆಯು ಆಂತರಿಕ ಶಿಸ್ತು ಉಲ್ಲಂಘಿಸುವವರಿಗೆ ಎಚ್ಚರಿಕೆಯ ಗಂಟೆಯಾಗಿದೆ. ದೇವನಹಳ್ಳಿ ಹೊರವಲಯದ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಅತ್ಯಂತ ನಿರ್ಣಾಯಕ...

ಇನ್ಮುಂದೆ 108 ಆಂಬುಲೆನ್ಸ್ ಸೇವೆ ಸರ್ಕಾರದ ಸುಪರ್ದಿಗೆ..!

ಇನ್ಮುಂದೆ 108 ಆಂಬುಲೆನ್ಸ್ ಸೇವೆ ಸರ್ಕಾರದ ಸುಪರ್ದಿಗೆ..!

by Shwetha
May 26, 2026
0

ರಾಜ್ಯದ ತುರ್ತು ಆರೋಗ್ಯ ಸೇವೆಯಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಇನ್ಮುಂದೆ 108 ಆಂಬುಲೆನ್ಸ್ ಸೇವೆ ನೇರವಾಗಿ ಕರ್ನಾಟಕ ಸರ್ಕಾರದ ಸುಪರ್ದಿಯಲ್ಲಿ ಕಾರ್ಯನಿರ್ವಹಿಸಲಿದೆ. ಒಂದು ಕರೆ ನಮಗೆ, ತುರ್ತು ಸೇವೆ...

ಖಾಕಿ ಕಣ್ಮುಂದೆಯೇ ಪಂಕ್ಚರ್ ಮಾಫಿಯಾ ಆರ್ಭಟ: ಬೆಂಗಳೂರು ರಸ್ತೆಗಳಲ್ಲಿ ಮೊಳೆಗಳ ಮಳೆ, ಸವಾರರ ಜೇಬಿಗೆ ಕತ್ತರಿ

ಖಾಕಿ ಕಣ್ಮುಂದೆಯೇ ಪಂಕ್ಚರ್ ಮಾಫಿಯಾ ಆರ್ಭಟ: ಬೆಂಗಳೂರು ರಸ್ತೆಗಳಲ್ಲಿ ಮೊಳೆಗಳ ಮಳೆ, ಸವಾರರ ಜೇಬಿಗೆ ಕತ್ತರಿ

by Shwetha
May 26, 2026
0

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡುರಸ್ತೆಯಲ್ಲೇ ದರೋಡೆ ನಡೆಯುತ್ತಿದೆ. ಅದು ಕತ್ತಿ ಹಿಡಿದು ಮಾಡುವ ದರೋಡೆಯಲ್ಲ, ಬದಲಿಗೆ ರಸ್ತೆಯಲ್ಲಿ ಮೊಳೆಗಳನ್ನು ಚೆಲ್ಲಿ ವಾಹನ ಸವಾರರ ಜೀವದ ಜೊತೆ ಚೆಲ್ಲಾಟವಾಡುವ...

ತಮಿಳುನಾಡು ಕಬ್ಜ ಮಾಡಿದ ದಳಪತಿ ಈಗ ಬೆಂಗಳೂರು ಟಾರ್ಗೆಟ್: GBA ಚುನಾವಣೆಗೆ ದಳಪತಿ ವಿಜಯ್ ಎಂಟ್ರಿ ಫಿಕ್ಸ್?

ತಮಿಳುನಾಡು ಕಬ್ಜ ಮಾಡಿದ ದಳಪತಿ ಈಗ ಬೆಂಗಳೂರು ಟಾರ್ಗೆಟ್: GBA ಚುನಾವಣೆಗೆ ದಳಪತಿ ವಿಜಯ್ ಎಂಟ್ರಿ ಫಿಕ್ಸ್?

by Shwetha
May 26, 2026
0

ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ದಳಪತಿ ವಿಜಯ್ ಈಗ ಪಕ್ಕದ ರಾಜ್ಯ ಕರ್ನಾಟಕದ ಮೇಲೂ ಕಣ್ಣಿಟ್ಟಿದ್ದಾರಾ? ಹೌದು, ಇಂಥದೊಂದು ಬಿಸಿ ಬಿಸಿ ಚರ್ಚೆ ಈಗ ರಾಜಧಾನಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram