ಸರ್ಕಾರಿ ಆಸ್ಪತ್ರೆಯಲ್ಲೇ ಆಶಾ ಕಾರ್ಯಕರ್ತೆ – ಯುವಕನ ಲವ್ವಿ ಡವ್ವಿ : VIDEO VIRAL
1 min read
ಸರ್ಕಾರಿ ಆಸ್ಪತ್ರೆಯಲ್ಲೇ ಆಶಾ ಕಾರ್ಯಕರ್ತೆ – ಯುವಕನ ಲವ್ವಿ ಡವ್ವಿ : VIDEO VIRAL
ವಿಜಯಪುರ : ಸರ್ಕಾರಿ ಆಸ್ಪತ್ರೆಯಲ್ಲಿ ಆಶಾ ಕಾರ್ಯಕರ್ತೆ ಹಾಗೂ ಯುವಕರಿಬ್ಬರು ಸಿಸಿ ಕ್ಯಾಮೆರಾ ಇರುವುದನ್ನ ಗಮನಿಸದೇ ಮೈಮರೆತು ರೋಮ್ಯಾನ್ಸ್ ಮಾಡಿದ್ದಾರೆ. ಇವರಿಬ್ಬರ ಲವ್ವಿಡವ್ವಿ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗ್ತಿದೆ. ವಿಜಯಪುರ ಜಿ. ಇಂಡಿ ತಾ. ತಾಂಬಾ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದೆ.
ಈ ಜೋಡಿ ಆಸ್ಪತ್ರೆ ಬೆಡ್ ಮೇಲೆ ಮಲಗಿ ಹೊರಳಾಡಿ, ಚುಂಬನ ಮಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಒಬ್ಬ ಮೇಲೆ ಒಬ್ಬರು ಬಿದ್ದು ಹೊರಳಾಡುವ ವಿಡಿಯೋ ವೈರಲ್ ಆಗ್ತಿದ್ದು, ನೆಟ್ಟಿಗರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಆಶಾ ಕಾರ್ಯಕರ್ತೆ ಜೊತೆಗಿದ್ದವನನ್ನ ಗ್ರಾ.ಪಂ ಸದಸ್ಯ ಎಂದು ಗುರುತಿಸಲಾಗಿದೆ.
ಸಿಎಂ ಬಿಎಸ್ ವೈ ಕುರಿತಾಗಿ ಸಿ ಟಿ ರವಿ ಹೀಗೆ ಹೀಳಿದ್ದೇಕೆ..?
ಸಾರಿಗೆ ಪ್ರತಿಭಟನೆಯಲ್ಲಿ ರಾಜಕೀಯ ಆಟ – ನೀವು ದಾಳ ಆಗಬೇಡಿ – ಸಿ.ಟಿ. ರವಿ