ಸಿದ್ದರಾಮಯ್ಯನವರೇ ಕೀಳುಮಟ್ಟದ ಟೀಕೆ ಬಿಡಿ : ಬಿ.ಸಿ.ಪಾಟೀಲ್
ಸಿದ್ದರಾಮಯ್ಯನವರೇ ಕೀಳುಮಟ್ಟದ ಟೀಕೆ ಬಿಡಿ : ಬಿ.ಸಿ.ಪಾಟೀಲ್ ಬೆಂಗಳೂರು : ಯಾರೂ ಯಾರಪ್ಪನ ಮನೆಯಿಂದ ಕೊಡುವುದಿಲ್ಲ ಎಲ್ಲರೂ ಸರ್ಕಾರದಿಂದಲೇ ಕೊಡುವುದು ಎಂಬುದು ಸಿದ್ದರಾಮಯ್ಯನವರ ಗಮನದಲ್ಲಿರಲಿ. ಸನ್ಮಾನ್ಯ ಸಿದ್ದರಾಮಯ್ಯನವರೇ ನಿಮ್ಮ ಟೀಕೆಗಳು ಕ್ರಿಯಾತ್ಮಕವಾಗಿರಬೇಕೇ ಹೊರತು ಕೀಳುಮಟ್ಟದಲ್ಲಿ ಅಲ್ಲ. ಕೀಳುಮಟ್ಟದ ಭಾಷೆಯನ್ನು ಬಳಸುವುದರಿಂದ ಜನಾನುರಾಗಿ...
Read moreDetails









