ADVERTISEMENT

International

3 ಬಾರಿ ಆತ್ಮಹತ್ಯೆಗೆ ಮುಂದಾಗಿದ್ದರಂತೆ ಬೌಲರ್ ಮಹಮ್ಮದ್ ಶಮಿ..!

3 ಬಾರಿ ಆತ್ಮಹತ್ಯೆಗೆ ಮುಂದಾಗಿದ್ದರಂತೆ ಬೌಲರ್ ಮಹಮ್ಮದ್ ಶಮಿ..!

ನವದೆಹಲಿ : ಟೀಂ ಇಂಡಿಯಾದ ಸ್ಟಾರ್ ಬೌಲರ್ ಮಹಮ್ಮದ್ ಶಮಿ ಮೂರು ಬಾರಿ ಆತ್ಮಹತ್ಯಗೆ ಮುಂದಾಗಿದ್ದರಂತೆ. ಈ ವಿಚಾರವನ್ನು ಭಾರತದ ಸ್ಟಾರ್ ಬ್ಯಾಟ್ ಮನ್ ರೋಹಿತ್ ಶರ್ಮ...

ನನ್ನ ಸಾವನ್ನು ಘೋಷಿಸಲು ವೈದ್ಯರು ಸಿದ್ಧರಾಗಿದ್ದರು ; ಬ್ರಿಟನ್ ಪ್ರಧಾನಿ…

ನನ್ನ ಸಾವನ್ನು ಘೋಷಿಸಲು ವೈದ್ಯರು ಸಿದ್ಧರಾಗಿದ್ದರು ; ಬ್ರಿಟನ್ ಪ್ರಧಾನಿ…

ಲಂಡನ್ : ಮಹಾಮಾರಿ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದು ಸದ್ಯ ಗುಣಮುಖರಾಗಿರುವ ಬೋರಿಸ್ ಜಾನ್ಸನ್ ಅವರು ಚಿಕಿತ್ಸೆ ವೇಳೆ ತಾವು...

job

ಭಾರತದಲ್ಲಿ ಕೊರೊನಾ ಹೆಚ್ಚಳಕ್ಕೆ ತಬ್ಲಿಘಿಗಳೇ ಕಾರಣ : ಯೋಗಿ ಆದಿತ್ಯನಾಥ್…

ಲಖನೌ : ಭಾರತದಲ್ಲಿ ಕೊರೊನಾ ವೈರಸ್ ಹೆಚ್ಚಳವಾಗಲು ತಬ್ಲಿಘಿ ಜಮಾತ್ ಸದಸ್ಯರೇ ಕಾರಣ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಆರೋಪಿಸಿದ್ದು, ಸೋಂಕಿಗೆ ಒಳಗಾಗುವುದು ಅಪರಾಧವಲ್ಲ...

ಉಗ್ರರ ವಿರುದ್ಧ 8 ಗಂಟೆ ಕಾರ್ಯಾಚರಣೆ ; ಕರ್ನಲ್, ಮೇಜರ್ ಸೇರಿ ಐವರು ಹುತಾತ್ಮ…

ಉಗ್ರರ ವಿರುದ್ಧ 8 ಗಂಟೆ ಕಾರ್ಯಾಚರಣೆ ; ಕರ್ನಲ್, ಮೇಜರ್ ಸೇರಿ ಐವರು ಹುತಾತ್ಮ…

ನವದೆಹಲಿ : ಜಮ್ಮು-ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಹಂದ್ವಾರಾ ನಗರದ ಸಮೀಪ ಭದ್ರತಾ ಪಡೆಗಳು ಸತತ 8 ಗಂಟೆಗಳ ಕಾಲ ಉಗ್ರರ ವಿರುದ್ಧ ನಡೆಸಿದ ಎನ್ ಕೌಂಟರ್ ಕಾರ್ಯಾಚರಣೆ...

ಆರೋಗ್ಯ ಸೇತು ಆಪ್ ‘ನಾಜೂಕಿನ ಕಣ್ಗಾವಲು ವ್ಯವಸ್ಥೆ’ : ರಾಹುಲ್ ಕಿಡಿ…

ಆರೋಗ್ಯ ಸೇತು ಆಪ್ ‘ನಾಜೂಕಿನ ಕಣ್ಗಾವಲು ವ್ಯವಸ್ಥೆ’ : ರಾಹುಲ್ ಕಿಡಿ…

ಹೊಸದಿಲ್ಲಿ: ಕೊರೊನಾ ವಿರುದ್ಧದ ಹೋರಾಟದ ಭಾಗವಾಗಿ ಕೇಂದ್ರ ಸರ್ಕಾರ ಕಡ್ಡಾಯಪಡಿಸಿರುವ ಆರೋಗ್ಯಸೇತು ಆಪ್, 'ನಾಜೂಕಿನ ಕಣ್ಗಾವಲು ವ್ಯವಸ್ಥೆ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ಈ...

ಕೆ.ಎಲ್.ರಾಹುಲ್ ಟೀಂ ಇಂಡಿಯಾದ ಮುಂದಿನ ಸಾರಥಿ…

ಕೆ.ಎಲ್.ರಾಹುಲ್ ಟೀಂ ಇಂಡಿಯಾದ ಮುಂದಿನ ಸಾರಥಿ…

ನವದೆಹಲಿ : ಕನ್ನಡಿಗ, ಟೀಂ ಇಂಡಿಯಾ ನಯಾ ಸೆನ್ಸೇಷನ್ ಕೆ.ಎಲ್.ರಾಹುಲ್ ಭಾರತ ಕ್ರಿಕೆಟ್ ತಂಡದ ಮುಂದಿನ ನಾಯಕ ಎಂದು ಭಾರತದ ವೇಗದ ಬೌಲರ್ ಎಸ್.ಶ್ರೀಶಾಂತ್ ಭವಿಷ್ಯ ನುಡಿದಿದ್ದಾರೆ....

ನೂತನ ಸಂಸತ್ ಕಟ್ಟಡಕ್ಕೆ 922 ಕೋಟಿ ವೆಚ್ಚ ಮಾಡ್ತಿದೆ ಕೇಂದ್ರ- ಕಾಂಗ್ರೆಸ್ ವಿರೋಧ…

ನೂತನ ಸಂಸತ್ ಕಟ್ಟಡಕ್ಕೆ 922 ಕೋಟಿ ವೆಚ್ಚ ಮಾಡ್ತಿದೆ ಕೇಂದ್ರ- ಕಾಂಗ್ರೆಸ್ ವಿರೋಧ…

ನವದೆಹಲಿ : ನೂತನ ಸಂಸತ್ ಕಟ್ಟಡವನ್ನು ನಿರ್ಮಿಸುವ ಕೇಂದ್ರ ಸರ್ಕಾರದ ಯೋಜನೆಯನ್ನು ಏಪ್ರಿಲ್ 23 ರಂದು ನಡೆದ ಸಭೆಯಲ್ಲಿ ಕೇಂದ್ರ ವಿಸ್ಟಾ ಸಮಿತಿಯು ಅಂಗೀಕರಿಸಿತ್ತು. ಈ ನೂತನ...

ತಡರಾತ್ರಿ 12.15 ಗಂಟೆ ಸುಮಾರಿಗೆ ಕೆ.ಆರ್.ಪುರಂ ಮಾರುಕಟ್ಟೆಗೆ ಭೇಟಿ ನೀಡಿ ರೈತರ ಕಷ್ಟ ಕೇಳಿದ ಡಿಕೆಶಿ…

ಕಿಮ್ ಜಾಂಗ್ ಉನ್ ಜೊತೆ ಮಾತನಾಡುತ್ತಾರಂತೆ ಡೊನಾಲ್ಡ್ ಟ್ರಂಪ್…

ವಾಷಿಂಗ್ಟನ್ : ಈ ವಾರಾಂತ್ಯದಲ್ಲಿ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರೊಂದಿಗೆ ಮಾತನಾಡಲಿದ್ದೇನೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಕಿಮ್ ಆರೋಗ್ಯ...

ಊಹಾಪೋಹಗಳಿಗೆ ಬ್ರೇಕ್ : “ಕಿಮ್ ಜಾಂಗ್ ಉನ್” ಪ್ರತ್ಯಕ್ಷ..!

ಊಹಾಪೋಹಗಳಿಗೆ ಬ್ರೇಕ್ : “ಕಿಮ್ ಜಾಂಗ್ ಉನ್” ಪ್ರತ್ಯಕ್ಷ..!

ಉತ್ತರ ಕೊರಿಯಾ ಕ್ರೂರ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನಿಧನರಾಗಿದ್ದಾರೆ ಎನ್ನುವ ಊಹಾಪೋಹಗಳು ಹೆಚ್ಚಿದ ಬೆನ್ನಲ್ಲೆ, ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ....

ದಾದಾ ವಿರುದ್ಧ ದೀದಿ ಗರಂ…

ದೇಶದಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ 37,336ಕ್ಕೆ ಏರಿಕೆ…

ನವದೆಹಲಿ : ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 2,293 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, 71 ಸಾವು ಸಂಭವಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ....

Page 421 of 525 1 420 421 422 525

FOLLOW US