ನ್ಯಾಶ್ ವಿಲ್ಲೆಯ ಟೆನ್ನೆಸ್ಸಿಯಲ್ಲಿ ಭೀಕರ ಪ್ರವಾಹ…ನಾಲ್ವರು ಸಾವು..!

1 min read

ನ್ಯಾಶ್ ವಿಲ್ಲೆಯ ಟೆನ್ನೆಸ್ಸಿಯಲ್ಲಿ ಭೀಕರ ಪ್ರವಾಹ…ನಾಲ್ವರು ಸಾವು..!

ಅಮೆರಿಕ : ಅಮೆರಿಕಾದ ನ್ಯಾಶ್ ವಿಲ್ಲೆಯ ಟೆನ್ನೆಸ್ಸಿಯಲ್ಲಿ ಭಾರೀ ಮಳೆಯಾಗಿದ್ದು, ಪ್ರವಾಹ ಉಂಟಾಗಿದೆ. ರಸ್ತೆಗಳಲ್ಲಿ ಪ್ರವಾಹ ಉಂಟಾಗಿ ಹಲವು ಮನೆ, ಅಪಾರ್ಟ್ಮೆಂಟ್ ಗಳಿಗೆ ನೀರು ನುಗ್ಗಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಪ್ರವಾಹದಿಂದ ನಾಲ್ವರು ಮೃತಪಟ್ಟಿದ್ದು, ಕೆಲವರು ನಾಪತ್ತೆಯಾಗಿದ್ದಾರೆ.

ಪ್ರವಾಹದಲ್ಲಿ ಸಿಲುಕಿದ್ದ ಹಲವರನ್ನು ರಕ್ಷಿಸಲಾಗಿದೆ. ಸುಮಾರು 130 ಜನರನ್ನು ಈವರೆಗೂ ರಕ್ಷಿಸಲಾಗಿದೆ. ಇನ್ನೂ ಪರಿಸ್ಥಿತಿ ಗಂಭೀರ್ಯತೆ ಪರಿಣಿಸಿ ನ್ಯಾಶ್ ವಿಲ್ಲೆಯಲ್ಲಿನ ರಾಷ್ಟ್ರೀಯ ಹವಾಮಾನ ಸೇವಾ ಸಂಸ್ಥೆಯು ಪ್ರವಾಹ ಕುರಿತ ತುರ್ತು ಪರಿಸ್ಥಿತಿ ಘೋಷಿಸಿದೆ.

ಟ್ವಿಟ್ಟರ್ ಬಳಕೆದಾರರಿಗೆ ಗುಡ್ ನ್ಯೂಸ್ – ಮತ್ತೊಂದು ಕೂಲ್ ಫೀಚರ್ ನಿಮಗಾಗಿ…!

ಹಿಮನದಿಯಲ್ಲಿ ಹೆಲಿಕಾಪ್ಟರ್ ಪತನ…5 ಮಂದಿ ಸಾವು

ತಾಯಿ – ಮಗಳ ಮೇಲೆ ಅತ್ಯಾಚಾರ, ನಾಲ್ವರ ಕೊಲೆ ಪ್ರಕರಣ : ಅಪರಾಧಿಗೆ ಗಲ್ಲು ಶಿಕ್ಷೆ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd