ಟ್ವಿಟ್ಟರ್ ಬಳಕೆದಾರರಿಗೆ ಗುಡ್ ನ್ಯೂಸ್ – ಮತ್ತೊಂದು ಕೂಲ್ ಫೀಚರ್ ನಿಮಗಾಗಿ…!
ಜನಪ್ರಿಯ ಸಾಮಾಜಿಕ ಜಾಲತಾಣವಾಗಿರುವ ಟ್ವಿಟ್ಟರ್ ವರ್ಲ್ಡ್ ವೈಡ್ ಕೋಟ್ಯಾಂತರ ಬಳಕೆದಾರರನ್ನ ಹೊಂದಿದ್ದು, ಇತ್ತೀಚೆಗೆ ಮತ್ತಷ್ಟು ಅಪ್ ಡೇಟ್ಸ್ ಗಳನ್ನ ಪರಿಚಯಿಸುತ್ತಿದೆ. ಇದೀಗ ಟ್ವಿಟ್ಟರ್ ಮತ್ತೆ ಬಳಕೆದಾರರಿಗಾಗಿ ಸೂಪರ್ ಕೂಲ್ ಫೀಚರ್ ಒಂದನ್ನ ಪರಿಚಯಿಸಲು ಹೊರಟಿದೆ.. ಹೌದು ಇನ್ಮುಂದೆ ವಾಟ್ಸಾಪ್ ಮಾದರಿಯಲ್ಲೇ ಟ್ವಿಟರ್ ನಲ್ಲಿ ಇಮೋಜಿಗಳು ಲಭ್ಯವಾಗಲಿವೆ. ಭಾವನೆಗಳನ್ನು ವ್ಯಕ್ತಪಡಿಸುವ ಇಮೋಜಿಗಳು ಟ್ವಿಟರ್ ನಲ್ಲಿಯೂ ಸಿಗಲಿವೆಯಂತೆ.
ಈ ಫೀಚರ್ FACEBOOK ಹಾಗೂ WHATS APP ನಲ್ಲಿ ಇದ್ದು, ಹೆಚ್ಚು ಜನರು ಇಷ್ಟ ಪಡುವ ಪ್ರಚಲಿತದಲ್ಲಿ ಬಳಕೆಯಾಗುವ ಫೀಚರ್ ಕೂಡ ಆಗಿದೆ. ಹೆಚ್ಚ ಜನರು ಖುಷಿ, ದುಃಖ, ಕಣ್ಣೀರು ಸೇರಿ ಅನೇಕ ಭಾವನೆಗಳನ್ನ ವ್ಯಕ್ತಪಡಿಸಲು ಈ ಇಮೋಜಿಗಳನ್ನ ಬಳಸುತ್ತಾರೆ. ಈ ಫೀಚರ್ ಇದೀಗ ಟ್ವಿಟ್ಟರ್ ನಲ್ಲೂ ಬರಲಿದ್ದು, ಬಳಕೆದಾರರು ಖುಷ್ ಆಗಿದ್ಧಾರೆ.
ತಾಯಿ – ಮಗಳ ಮೇಲೆ ಅತ್ಯಾಚಾರ, ನಾಲ್ವರ ಕೊಲೆ ಪ್ರಕರಣ : ಅಪರಾಧಿಗೆ ಗಲ್ಲು ಶಿಕ್ಷೆ..!
ಹಾವಿನ ವಿಷ ಮಾರಾಟ ಮಾಡ್ತಿದ್ದ 6 ಮಂದಿ ಬಂಧನ – 1 ಕೋಟಿ ಮೌಲ್ಯದ ವಿಷ ವಶ..!
ತನ್ನ ಮಕ್ಕಳು ಸೇರಿ ಕುಟುಂಬದ 12 ಕ್ಕೂ ಹೆಚ್ಚು ಜನರಿಗೆ ವಿಷವುಣಿಸಿ ಪ್ರಿಯಕರನ ಜೊತೆ ಎಸ್ಕೇಪ್ ಆದ ಮಹಾತಾಯಿ..!