ಕೇರಳದಲ್ಲಿ SDPI ಸಂಘರ್ಷಕ್ಕೆ RSS ಕಾರ್ಯಕರ್ತ ಸಾವು..!

1 min read

ಕೇರಳದಲ್ಲಿ SDPI ಗೂಂಡಾಗಿರಿ : RSS ಕಾರ್ಯಕರ್ತ ಸಾವು..!

ಕೇರಳ: SDPI ಸಂಘರ್ಷದಲ್ಲಿ RSSನ ಕಾರ್ಯಕರ್ತ ಮೃತಪಟ್ಟಿರುವ ಘಟನೆ ಕೇರಳದ ಆಲಪ್ಪುಳ ಜಿಲ್ಲೆಯಲ್ಲಿ ನಡೆದಿದೆ. ಘಟನೆ ಸಂಬಂಧ 6 ಮಂದಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 23 ವರ್ಷದ ನಂದು ಮೃತ ಯುವಕನಾಗಿದ್ದಾನೆ. ಆಲಪ್ಪುಳದಲ್ಲಿರುವ ವಯಾಲಾರ್ ಪಟ್ಟಣದ ಸಮೀಪ SDPI ಕಾರ್ಯಕರ್ತರು RSSನ ಕಾರ್ಯಕರ್ತರೊಂದಿಗೆ ಗಲಾಟೆ ಮಾಡಿದ್ದಾರೆ. ಈ ವೇಳೆ ಮಾರಕಾಸ್ತ್ರಗಳಿಂದ ನಂದು ಮೇಲೆ ಹಲ್ಲೆ ನಡೆಸಲಾಗಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ನಂದುವನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ  ಚಿಕಿತ್ಸೆ ಫಲಾಕಾರಿಯಾಗದೇ ಆತ ಮೃತಪಟ್ಟಿದ್ದಾನೆ. ಇನ್ನೂ ಘಟನೆಯಲ್ಲಿ 6 ಮಂದಿ SDPI ಸದಸ್ಯರು ಗಂಭೀರವಾಗಿ ಗಾಯಗೊಂಡಿದ್ದು, RSSನ ಹಲವು ಕಾರ್ಯಕರ್ತರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಲಾಗುತ್ತಿದೆ.

ಬಾಯ್ ಫ್ರೆಂಡ್ ಸಾವಿನಿಂದ ಮನನೊಂದು 15 ವರ್ಷದ ಬಾಲಕಿ ಆತ್ಮಹತ್ಯೆಗೆ ಶರಣು..!

ತೇರಿಗೆ ಬಾಳೆಹಣ್ಣು ಬದಲು ಮೊಬೈಲ್ ಎಳೆದ ವ್ಯಕ್ತಿ

ಬಹುಕೋಟಿ ಬ್ಯಾಂಕ್ ಹಗರಣದ ಆರೋಪಿ  ನೀರವ್ ಮೋದಿ : ಬ್ರಿಟನ್ ಕೋರ್ಟ್ ಆದೇಶ..!

ಭಿಕ್ಷೆಗಾಗಿ ಬರುತ್ತೆ : ಲಕ್ಷಗಟ್ಟಲೆ ದೋಚುತ್ತೆ ಈ ಖತರ್ನಾಕ್ ಬಿಹಾರಿ ಲೇಡಿ ಗ್ಯಾಂಗ್..!

ಬಿಜೆಪಿ ಜನವಿರೋಧಿ ನೀತಿಯ ವಿರುದ್ಧ ಹೋರಾಟ : ಶರತ್ ಬಚ್ಚೇಗೌಡ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd